ಧರ್ಮಸ್ಥಳ ಸಂಘದ ಕಚೇರಿ ಮುಂದೆ ಮೃತದೇಹ ಇರಿಸಿ ಪ್ರತಿಭಟನೆ

ಸಾಲ ತೀರಿಸದ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಸಿಬ್ಬಂದಿ

ಮಂಡ್ಯ ಜಿಲ್ಲೆಯ ಮಳವಳ್ಳಿಯ ಮಲಿಯೂರಲ್ಲಿ ಘಟನೆ
#varthabharati #dharmasthala #sangha #skdrdp #dharmasthalasoujanya #dharmasthalatemple #dharmasthalamanjunatha